ನಿಷ್ಕ್ರಮಣ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ನಿಷ್ಕ್ರಮಣ

  1. (ರಂಗದಿಂದ)ಹೊರಹೋಗುವುದು,ಹಿಂದೆ ಸರಿಯುವುದು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ನಿಷ್ಕ್ರಮಣ

  1. ಹೊರಗೆ ಹೋಗುವಿಕೆ,ಹೊರಬೀಳುವಿಕೆ
  2. (ಮಗುವು ಹುಟ್ಟಿದ ನಾಲ್ಕನೆ ತಿಂಗಳಲ್ಲಿ ಮೊದಲ ಬಾರಿ ಮನೆಯಿಂದ ಹೊರಗಡೆ ಕರೆತಂದು ಸೂರ್ಯ ದರ್ಶನ ಮಾಡಿಸುವ ಒಂದು ಸಂಸ್ಕಾರ)

ಅನುವಾದ[ಸಂಪಾದಿಸಿ]

  • English: [[ ]], en: