ಕುಡುಗೋಲು

ವಿಕ್ಷನರಿದಿಂದ
ಕುಡುಗೋಲು

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಕುಡುಗೋಲು

  1. ಕೊಯ್ಲುಕತ್ತಿ,ಕೋಲ್ಗತ್ತಿ, ಲವಿತ್ರ
    _______________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಕುಡುಗೋಲು

  1. ಹುಲ್ಲು ಮಾಡಲು ಕುಡುಗೋಲು ತೆಗೆದುಕೊಂಡು ಹೋದ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಕುಡುಗೋಲು

  1. _______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಕುಡುಗೋಲು

  1. ಬಾಗಿದ, ಒಳ ಅಂಚಿನಲಲ್ಲಿ ಹರಿತವುಳ್ಳ ಕತ್ತಿ,ಕುಡಗಿಲ,ಕುಡಗೀಲ,ಕುಡಗುಲು,ಕುಡಗೋಲು,ಕುಟಗೋಲಿ,ಕಡಗೋಲ,ಕುಡುವಾಳ್,ಕುಡ್ಲು,ಕೀದ್ಲಿ ಲಿ,ಕುಳಮಾಡ,ಕೊಡಗೋಲು,ದೋಕಾರಿ,ಕಮ್ಮೆಗೋಲು,ಕಳೆಕುಡ್ಲು,ಕೋಲುಗುಡ್ಲು,ಜೋವಿಗೋಲು,ಬಂಡಿಗೋಲು,ಬೆಟ್‌ಗೋಲು,ರಂಪ್ದಗೋಲು,ಲವಿತ್ರ
    ______________

ಅನುವಾದ[ಸಂಪಾದಿಸಿ]