ಒಗೆ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಒಗೆ

  1. _________________
    ಕಾಡಿನಲ್ಲಿ ಕಿಚ್ಚು ಒಗೆದಿದೆ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಒಗೆ

  1. _________________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಒಗೆ

  1. _________________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಒಗೆ

  1. ಬಟ್ಟೆ ಒಗೆದು ಹಾಕು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಒಗೆ

  1. ಎದೆಯಲ್ಲಿ ಒಗೆದ ಒಲವು; ಒಗೆತರು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಒಗೆ

  1. ಹುಡುಗ ಹಾವಿನ ಮೇಲೆ ಕಲ್ಲು ಒಗೆ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಒಗೆ

  1. ಒಗೆದುಕೊಂಡು ಬರು

ಭಾಷಾ೦ತರ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಒಗೆ

  1. ಹುಡುಗ ಹಾವಿಗೆ ಕಲ್ಲು ಒಗೆದ; ಒಕ್ಕೊಡು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಒಗೆ

  1. ಬಟ್ಟೆ ಒಗೆಯಲು ಕೆರೆಗೆ ಹೋಗಿದ್ದಾರೆ

ಅನುವಾದ[ಸಂಪಾದಿಸಿ]

ಕ್ರಿಯಾವಾಚಕ[ಸಂಪಾದಿಸಿ]

  1. ಹುಟ್ಟು, ಕಾಣಿಸಿಕೊಳ್ಳು

ಜನ್ಯ[ಸಂಪಾದಿಸಿ]

ಕನ್ನಡ/ ದ್ರಾವಿಡ

ಬಳಕೆ[ಸಂಪಾದಿಸಿ]

  1. ಲೆಕ್ಕಿಗರರಸನೊಗೆದನೆಸೆವಾಂಡಯ್ಯಂ (ಕಬ್ಬಿಗರ ಕಾವಂ: ಲೆಕ್ಕಿಗರ ಅರಸನ್ ಒಗೆದನ್ ಎಸೆವ ಆಡಯ್ಯಂ).

ಕ್ರಿಯಾವಾಚಕ[ಸಂಪಾದಿಸಿ]

  1. ಎಸೆ, ಬಿಸುಡು
  2. ಹೊಡೆ, ಏಟು ಕೊಡು
  3. ಬಟ್ಟೆಗಳನ್ನು (ನೀರಲ್ಲಿ ಬಡಿದು) ಸ್ವಚ್ಛಮಾಡು

ಜನ್ಯ[ಸಂಪಾದಿಸಿ]

ಕನ್ನಡ/ ದ್ರಾವಿಡ

ಬಳಕೆ[ಸಂಪಾದಿಸಿ]

  1. ಕಲ್ಲನ್ನು ಒಗೆ

ಭಾಷಾಂತರ[ಸಂಪಾದಿಸಿ]

  • English
  1. throw
  2. hit
  3. wash clothes

ಉಲ್ಲೇಖ[ಸಂಪಾದಿಸಿ]

  • ಸಂಕ್ಷಿಪ್ತ ಕನ್ನಡ ನಿಘ೦ಟು (ಕನ್ನಡ ಸಾಹಿತ್ಯ ಪರಿಷತ್ತು)
  • ಅಚ್ಚಗನ್ನಡ ನುಡಿಕೋಶ (ವಿ. ಕೊಳಂಬೆ ಪುಟ್ಟಣ್ಣಗವ್ಡ)
"https://kn.wiktionary.org/w/index.php?title=ಒಗೆ&oldid=532457" ಇಂದ ಪಡೆಯಲ್ಪಟ್ಟಿದೆ